ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಸಿನಿಮಾದ ನಂತರ ಕಾಲಿವುಡ್ ಸಿನಿಮಾ ಮಾಡಿದರು. ಆ ಸಿನಿಮಾದ ನಂತರ ಇದೀಗ ಬಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಟ್ಯಾಲೆಂಟ್ ಮೂಲಕ ಹಿಂದಿ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಇಂತಹ ನಟಿ ಶ್ರದ್ಧಾ ಶ್ರೀನಾಥ್ ಇದೀಗ ನಟ ರಿಷಿ ಜೊತೆಗೆ ನೈಟ್ ಔಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. <br /> Actress Shraddha Srinath spoke about Rishi in Star Suvarna's new show 'No1 yari with Shivanna' program.